Browsing Kannada translation

Don't show this notice anymore
Before translating, be sure to go through Ubuntu Translators instructions.
11 of 1 result
1.

Enhanced Browsing
In this module you can configure some enhanced browsing features of KDE.
Internet Keywords
Internet Keywords let you type in the name of a brand, a project, a celebrity, etc... and go to the relevant location. For example you can just type "KDE" or "K Desktop Environment" in Konqueror to go to KDE's homepage.
Web Shortcuts
Web Shortcuts are a quick way of using Web search engines. For example, type "altavista:frobozz" or "av:frobozz" and Konqueror will do a search on AltaVista for "frobozz". Even easier: just press Alt+F2 (if you have not changed this shortcut) and enter the shortcut in the KDE Run Command dialog.

ವರ್ಧಿತ ವೀಕ್ಷಣೆ
ಈ ಘಟಕದಲ್ಲಿ ನೀವು KDE ಯ ಕೆಲವೊಂದು ವರ್ಧಿತ ವೀಕ್ಷಣೆಯನ್ನು ಸಂರಚಿಸಬಹುದಾಗಿದೆ.
ಅಂತರ್ಜಾಲ ಕೀಲಿಪದಗಳು
ಅಂತರ್ಜಾಲ ಕೀಲಿಪದವು ನಿಮಗೆ ಒಂದು ಬ್ರಾಂಡಿನ ಹೆಸರಿನಲ್ಲಿ, ಒಂದು ಪರಿಯೋಜನೆ, ಒಂದು ಖ್ಯಾತ ವ್ಯಕ್ತಿಯ ಹಾಗು ಇತರೆಗಳ ಅಡಿಯಲ್ಲಿ ಕೀಲಿಸಲು ಅನುವು ಮಾಡಿಕೊಡುತ್ತದೆ ಹಾಗು ಸರಿಯಾದ ತಾಣಕ್ಕೆ ತೆರಳುತ್ತದೆ. ಉದಾಹರಣೆಗೆ KDE ಯ ನೆಲೆ ಪುಟಕ್ಕೆ (ಹೋಂಪೇಜ್) ತೆರಳಲು ಕಾಂಕರರಿನಲ್ಲಿ (Konqueror) "KDE" ಅಥವ "K Desktop Environment" ಎಂದು ಟೈಪಿಸಿದರೆ ಸಾಕು.
ಜಾಲ ಶೀಘ್ರಮಾರ್ಗಗಳು (ಶಾರ್ಟ್ ಕಟ್)
ಜಾಲ ಶೀಘ್ರಮಾರ್ಗಗಳು (ಶಾರ್ಟ್ ಕಟ್) ಜಾಲ ಹುಡುಕು ಸಾಧನಗಳನ್ನು ಬಳಸುವ ಒಂದು ತ್ವರಿತ ಮಾರ್ಗ. ಉದಾಹರಣೆಗೆ, "altavista:frobozz" ಅಥವ "av:frobozz" ಎಂದು ಟೈಪಿಸಿ ಹಾಗು Konqueror ಅಲ್ಟಾವಿಸ್ಟಾದಲ್ಲಿ(AltaVista) "frobozz" ಗಾಗಿ ಹುಡುಕುತ್ತದೆ. ಇನ್ನೂ ಸುಲಭವಾಗಿ: ಕೇವಲ Alt+F2 ಅನ್ನು ಒತ್ತಿ (ನೀವು ಈ ಶೀಘ್ರಮಾರ್ಗವನ್ನು ಬದಲಾಯಿಸಿರದೆ ಇದ್ದರೆ) ಹಾಗು KDE ಆಜ್ಞೆಯನ್ನು ಚಲಾಯಿಸು ಸಂವಾದ ಪೆಟ್ಟಿಗೆಯಲ್ಲಿ ಶೀಘ್ರಮಾರ್ಗವನ್ನು ನಮೂದಿಸಿ.
Translated by shankar Prasad
Located in main.cpp:46
11 of 1 result

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: shankar Prasad.