Browsing Kannada translation

Don't show this notice anymore
Before translating, be sure to go through Ubuntu Translators instructions.
110 of 18 results
1.
Edit text files
ಪಠ್ಯ ಕಡತಗಳನ್ನು ಸಂಪಾದಿಸು
Translated by Pramod
Reviewed by Chandan (ಚಂದನ್)
Located in data/org.gnome.gedit.appdata.xml.in:8 data/org.gnome.gedit.desktop.in:5
2.
Text Editor
ಪಠ್ಯ ಸಂಪಾದಕ
Translated and reviewed by Pramod
Located in data/org.gnome.gedit.desktop.in:4 gedit/gedit-print-job.c:731
27.
List of VFS schemes gedit supports in write mode. The 'file' scheme is writable by default.
ಜಿಎಡಿಟ್ ಬರೆಯಬಹುದಾದ ಕ್ರಮದಲ್ಲಿ ಬೆಂಬಲಿಸುವಂತಹ VFS ಸ್ಕೀಮ್‍ಗಳ ಪಟ್ಟಿ. ಪೂರ್ವನಿಯೋಜಿತವಾಗಿ 'ಕಡತ' ಸ್ಕೀಮ್ ಬರೆಯಬಹುದಾದ ಕ್ರಮದಲ್ಲಿರುತ್ತದೆ.
Translated by shankar Prasad
Shared:
gedit ಬರೆಯಬಹುದಾದ ಕ್ರಮದಲ್ಲಿ ಬೆಂಬಲಿಸುವಂತಹ VFS ಸ್ಕೀಮ್‍ಗಳ ಪಟ್ಟಿ. ಪೂರ್ವನಿಯೋಜಿತವಾಗಿ 'ಕಡತ' ಸ್ಕೀಮ್ ಬರೆಯಬಹುದಾದ ಕ್ರಮದಲ್ಲಿರುತ್ತದೆ.
Suggested by shankar Prasad
Located in ../data/gedit.schemas.in.in.h:23
66.
Whether gedit should automatically save modified files after a time interval. You can set the time interval with the "Auto Save Interval" option.
ಮಾರ್ಪಡಿಸಲಾದ ಕಡತಗಳನ್ನು ನಿಗದಿತ ಕಾಲಾವಧಿಯ ನಂತರಜಿಎಡಿಟ್ ತಾನೆತಾನಾಗಿ ಉಳಿಸಬೇಕೆ? "ಸ್ವಯಂ ಉಳಿಸುವ ಕಾಲಾವಧಿ"ಯಲ್ಲಿ ಸಮಯವನ್ನು ನೀವು ಹೊಂದಿಸಬಹುದಾಗಿದೆ.
Translated by shankar Prasad
Shared:
ಮಾರ್ಪಡಿಸಲಾದ ಕಡತಗಳನ್ನು ನಿಗದಿತ ಕಾಲಾವಧಿಯ ನಂತರ gedit ತಾನೆ ತಾನಾಗಿ ಉಳಿಸಬೇಕೆ. "ಸ್ವಯಂ ಉಳಿಸುವ ಕಾಲಾವಧಿ"ಯಲ್ಲಿ ಸಮಯವನ್ನು ನೀವು ಹೊಂದಿಸಬಹುದಾಗಿದೆ.
Suggested by shankar Prasad
Located in ../data/gedit.schemas.in.h:87
67.
Whether gedit should create backup copies for the files it saves. You can set the backup file extension with the "Backup Copy Extension" option.
ಜಿಎಡಿಟ್ ತಾನು ಉಳಿಸುವ ಕಡತಗಳ ಬ್ಯಾಕ್ಅಪ್ ಪ್ರತಿಗಳನ್ನು ಮಾಡಬೇಕೆ? ನೀವು "ಬ್ಯಾಕ್ಅಪ್ ಪ್ರತಿ ವಿಸ್ತರಣೆ" ಆಯ್ಕೆಯೊಂದಿಗೆ ಬ್ಯಾಕ್ಅಪ್ ಕಡತ ವಿಸ್ತರಣೆಯನ್ನು ಹೊಂದಿಸಬಹುದಾಗಿದೆ.
Translated by shankar Prasad
Shared:
gedit ತಾನು ಉಳಿಸುವ ಕಡತಗಳ ಬ್ಯಾಕ್ಅಪ್ ಪ್ರತಿಗಳನ್ನು ಮಾಡಬೇಕೆ. ನೀವು "ಬ್ಯಾಕ್ಅಪ್ ಪ್ರತಿ ಎಕ್ಸ್‍ಟೆನ್ಶನ್" ಆಯ್ಕೆಯೊಂದಿಗೆ ಬ್ಯಾಕ್ಅಪ್ ಕಡತ ವಿಸ್ತರಣೆಯನ್ನು ಹೊಂದಿಸಬಹುದಾಗಿದೆ.
Suggested by shankar Prasad
Located in ../data/org.gnome.gedit.gschema.xml.in.h:9
68.
Whether gedit should display line numbers in the editing area.
ಸಂಪಾದಿಸುವ ಜಾಗದಲ್ಲಿ ಸಾಲಿನ ಸಂಖ್ಯೆಗಳನ್ನ್ನು ಜಿಎಡಿಟ್ ತೋರಿಸಬೇಕೆ?
Translated by shankar Prasad
Shared:
ಸಂಪಾದಿಸುವ ಜಾಗದಲ್ಲಿ ಸಾಲಿನ ಸಂಖ್ಯೆಗಳನ್ನ್ನು gedit ತೋರಿಸಬೇಕೆ.
Suggested by shankar Prasad
Located in data/org.gnome.gedit.gschema.xml.in:107
69.
Whether gedit should display the right margin in the editing area.
ಸಂಪಾದಿಸುವ ಜಾಗದಲ್ಲಿ ಬಲ ಅಂಚನ್ನು ಜಿಎಡಿಟ್ ತೋರಿಸಬೇಕೆ?
Translated by shankar Prasad
Shared:
ಸಂಪಾದಿಸುವ ಜಾಗದಲ್ಲಿ ಬಲ ಅಂಚನ್ನು gedit ತೋರಿಸಬೇಕೆ.
Suggested by shankar Prasad
Located in data/org.gnome.gedit.gschema.xml.in:122
70.
Whether gedit should enable auto indentation.
ಜಿಎಡಿಟ್ ಸ್ವಯಂ ಇಂಡೆಂಟೇಶನನ್ನು ಶಕ್ತಗೊಳಿಸಬೇಕೆ?
Translated by shankar Prasad
Shared:
gedit ಸ್ವಯಂ ಇಂಡೆಂಟೇಶನನ್ನು ಶಕ್ತಗೊಳಿಸಬೇಕೆ.
Suggested by shankar Prasad
Located in ../data/gedit.schemas.in.h:91
71.
Whether gedit should enable syntax highlighting.
ಜಿಎಡಿಟ್ ವಾಕ್ಯ ಹೈಲೈಟಿಂಗ್‍ನ್ನು ಇಂಡೆಂಟೇಶನನ್ನು ಶಕ್ತಗೊಳಿಸಬೇಕೆ?
Translated by shankar Prasad
Shared:
gedit ವಾಕ್ಯ ಹೈಲೈಟಿಂಗ್‍ನ್ನು ಇಂಡೆಂಟೇಶನನ್ನು ಸಕ್ರಿಯಗೊಳಿಸಬೇಕೆ.
Suggested by shankar Prasad
Located in data/org.gnome.gedit.gschema.xml.in:158
72.
Whether gedit should highlight all the occurrences of the searched text.
ಜಿಎಡಿಟ್ ಹುಡುಕಲಾದ ಪಠ್ಯಗಳನ್ನು ಎಲ್ಲಾ ಜಾಗದಲ್ಲೂ ಹೈಲೈಟ್ ಮಾಡಲು ಬಯಸುತ್ತೀರೆ?
Translated by shankar Prasad
Shared:
gedit ಹುಡುಕಲಾದ ಪಠ್ಯಗಳನ್ನು ಎಲ್ಲಾ ಜಾಗದಲ್ಲೂ ಹೈಲೈಟ್ ಮಾಡಲು ಬಯಸುತ್ತೀರೆ.
Suggested by shankar Prasad
Located in data/org.gnome.gedit.gschema.xml.in:163
110 of 18 results

This translation is managed by Ubuntu Kannada Translators, assigned by Ubuntu Translators.

You are not logged in. Please log in to work on translations.

Contributors to this translation: Basavaraj, Pramod, Sunil U, rajesh, shankar Prasad.